ಗುಜರಾತನ ಜೋಡಿ ಅತಿಥಿಗಳು ಹಾವೇರಿಯಲ್ಲಿ

ದೂರದ ಗುಜರಾತ್‍ನ ಕಛ್ ಪ್ರಾಂತದಲ್ಲಿ ಕಡುಬರುವ ಅಪರೂಪದ ಗುಜರಾತನ ಜೋಡಿ ಅತಿಥಿಗಳು ಭಾನುವಾರ ಅರೆಮಲೆನಾಡ ಪ್ರದೇಶ ಹಾವೇರಿಯ ಹೊರವೊಲಯದ ಕೆರೆಯೊಂದರಲ್ಲಿ ಕಂಡು ಬಂದವು. ಎಂದಿನಂತೆ ಭಾನುವಾರ ಬೆಳಗ್ಗೆ ನಾನು ಕ್ಯಾಮೇರ ಬ್ಯಾಗಿನೊಂದಿಗೆ ನಗರದ ಹೊರವಲಯದಲ್ಲಿನ ಕೆರೆಯ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯ ದಂಡೆಯಲ್ಲಿ ಬೈಕ್ ಮೇಲೆ ಸಾಗುತ್ತಿರುವಾಗ ಕೆರೆಯ ತೀರದಲ್ಲಿ ಕೆಂಪನೆಯ ಮೈಬಣ್ಣದ ಜೋಡಿಗಳು ಗಮನ ಸೆಳೆದವು. ಇವುಗಳು ರಾಜಹಂಸಗಳು ಎನ್ನುವುದನ್ನು ಖಾತ್ರಿಮಾಡಿಕೊಂಡ ನಾನು ಗಕ್ಕನೆ ಬೈಕ್ ಸೈಡಿಗೆ ನಿಲ್ಲಿಸಿ ಕ್ಯಾಮೇರಾವನ್ನು ಹೊರತಗೆದು ಇವುಗಳ ಛಾಯಾಚಿತ್ರಗಳನ್ನು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕರ್ನಾಟಕದ ಕೆಲವು ಪ್ರಥಮಗಳು!

ಕನ್ನಡದ ಮೊದಲ ದೊರೆ – ಕದಂಬ ವಂಶದ ಮಯೂರವರ್ಮ. ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ ಮೊದಲ ಕೆರೆ – ಚಂದ್ರವಳ್ಳಿ ( ಚಿತ್ರದುರ್ಗ ) ಮೊದಲ ಶಾಸನ – ಹಲ್ಮಿದಿ ಶಾಸನ ( ಕ್ರಿ.ಶ. ೪೫೦ ) ಮೊದಲ ಕೋಟೆ – ಬಾದಾಮಿ ( ಕ್ರಿ. ಶ. ೫೪೩) ಮೊದಲ ಕನ್ನಡ ಕೃತಿ – ಕವಿರಾಜ ಮಾರ್ಗ (ಕ್ರಿ.ಶ.೯ನೇ ಶತಮಾನ- ಶ್ರೀವಿಜಯ)  ಕನ್ನಡದ ಮೊದಲ ನಾಟಕ – ಸಿಂಗರಾಯನ ಮಿತ್ರ- ವಿಂದಾಗೋವಿಂದ ಕನ್ನಡದ ಮೊದಲ ವಚನಕಾರ್ತಿ – […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಉತ್ತರ ಕನ್ನಡ ಜಿಲ್ಲೆ

ಉತ್ತರ ಕನ್ನಡವು ಕರ್ನಾಟಕದ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ. ಕಾರವಾರವು ಜಿಲ್ಲಾ ಕೇಂದ್ರವಾಗಿದೆ, ಇದು ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುತ್ತದೆ. ಜಿಲ್ಲೆಯು ಅರಣ್ಯ ಸಂಪತ್ತಿನಿಂದ ಸಮೃದ್ಧವಾಗಿದೆ. ಕೊಂಕಣ ರೈಲ್ವೆಯ ಮೂಲಕ ಮುಂಬೈ, ದೆಹಲಿ ಮತ್ತು ಮಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಿಗೆ ಕಾರವಾರ ಉತ್ತಮ ಸಂಪರ್ಕವನ್ನು ಹೊಂದಿದೆ. ಜಿಲ್ಲೆಯು ಪ್ರಕೃತಿ ಕಡಲತೀರ ಮತ್ತು ಸುಂದರವಾದ ಪಶ್ಚಿಮ ಘಟ್ಟಗಳನ್ನು ಒಳಗೊಂಡಿದೆ.. ಮಾನ್ಸೂನ್ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತದೆ. ಜಿಲ್ಲೆಯ ಮುಖ್ಯ ಬುಡಕಟ್ಟುಗಳು ಸಿದ್ಧಿ ಕುಣಬಿ, ಹಾಲಕ್ಕಿ ಒಕ್ಕಲಿಗ, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಹಂಪೆ

ಹಂಪಿ ಎಂದಾಕ್ಷಣ ನೀಮಗೆ ಅತ್ಯಂತ ಸುಂದರವಾದ ವಾಸ್ತುಶಿಲ್ಪವುಳ್ಳ, ವಿಜಯ ನಗರದ ಮನಮೋಹಕವಾದ,ಆದರೆ ಇಂದು ಅವಶೇಷಗಳ ಮಧ್ಯ ಸಿಲುಕಿರುವ ನಗರ ಎನಿಸುವದು ಸಹಜ ಹಾಗು ಅಷ್ಟೇ ಸತ್ಯ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದು,ಹೊಯ್ಸಳರ ಸಾಂಪ್ರದಾಯಿಕ ಶೈಲಿಯ ವಾಸ್ತುಶೀಲ್ಪವನ್ನು ವೈಭವತೆಯಿಂದ ಪ್ರದರ್ಶಿಸಿದ ವಿಜಯನಗರ ಅಥವಾ ಹಂಪಿಯು ಇಂದು ಕೇವಲ ಕಲ್ಲಿನಲ್ಲಿ ಮುಚ್ಚಿಹೊದ ಒಂದು ಅದ್ಭುತ. ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು. 1336 ರಿಂದ 1565 ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಬೆಂಗಳೂರು ಅರಮನೆ (Bengaluru Palace)

ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ.ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಇದು ಖರೀದಿಸಲ್ಪಟ್ಟಿತು. 45000 ಚದರ ಅಡಿ ವಿಸ್ತಿರ್ಣ ಹೊಂದಿರುವ ಈ ಅರಮನೆಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು 82 ವರ್ಷಗಳು ಬೇಕಾಯಿತು.ಇದರ ಸೌಂದರ್ಯವು ಎಷ್ಟೊಂದು ಹೆಸರುವಾಸಿಯಾಗಿದೆ ಎಂದರೆ, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ