ಪದ 4.0 ಕನ್ನಡ ತಂತ್ರಾಂಶ

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ‘ಪದ 4.0’ (Pada 4.0) ತಂತ್ರಾಂಶದಲ್ಲಿ ಕನ್ನಡಕ್ಕೆ ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೇರಿ ಹಲವು ಸೌಲಭ್ಯಗಳಿವೆ. ಎರಡು ಲಕ್ಷಕ್ಕೂ ಅಧಿಕ ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ. ಇದರಲ್ಲಿರುವ ಸೌಲಭ್ಯಗಳು ಹೀಗಿವೆ. 1. ವಿಂಡೋಸ್ ಎಲ್ಲಾ ಆವೃತ್ತಿಗಳಲ್ಲೂ ಅಳವಡಿಸಿಕೊಳ್ಳಬಹುದು. (ಲಿನಕ್ಸ್ ಆವೃತ್ತಿ ಅಭಿವೃದ್ಧಿಗೊಳ್ಳುತ್ತಿದೆ) 2. ನಾಲ್ಕು ಬಗೆಯ ಕೀಬೋರ್ಡ್ ಆಯ್ಕೆ. ಅ) ಫೊನೆಟಿಕ್ ಬ) […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ನುಡಿ ಕನ್ನಡ ಲಿಪಿ ತಂತ್ರಾಂಶ 5.0

ಇದರಲ್ಲಿ ಯೂನಿಕೋಡ್ ಮತ್ತು ಯುಟಿಎಫ್-8 ಶಿಷ್ಟತೆಗಳನ್ನು ಅಳವಡಿಸಲಾಗಿದೆ; ಹೊಸ ಅಕ್ಷರ ಶೈಲಿಗಳು ಲಭ್ಯವಿವೆ;ಎಂಎಸ್ವರ್ಡ್ನಲ್ಲಿ ಪದಪರೀಕ್ಷೆ, ನಮೂದಿಸುವಾಗಲೇ ಬದಲಾವಣೆ ಮುಂತಾದ ಸೌಲಭ್ಯವನ್ನು ನೀಡಲಾಗಿದೆ. ನುಡಿ 5.0 – ನಲ್ಲಿ ಹೊಸತೇನು ? 1. ನುಡಿ 19 ರಿಂದ ನುಡಿ 28 ರವರೆಗೆ ಹಾಗೂ ನುಡಿ ಕೆವಿಕೆ, ನುಡಿ ವೆಬ್01ಕೆ ಮುಂತಾದ ಹನ್ನೆರಡು ಹೊಸ ಅಕ್ಷರಶೈಲಿಗಳನ್ನು ನೀಡಲಾಗಿದೆ. ಮತ್ತು ಹತ್ತು ಯೂನಿಕೋಡ್ ಶಿಷ್ಟತೆಯ ಅಕ್ಷರಶೈಲಿಗಳು ದೊರಕುತ್ತವೆ. 2. ಕೋರಲ್ ಡ್ರಾ ನಲ್ಲಿ ಸುಗಮವಾಗಿ ಬಳಸಲು ಅನುಕೂಲ ಒದಗಿಸಲಾಗಿದೆ. 3. ಸ್ವರಚಿಹ್ನೆಗಳೊಂದಿಗೆ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ