ಲೇಪಾಕ್ಷಿ ದೇವಾಲಯ (ವೀರಭದ್ರೇಶ್ವರನ ದೇವಾಲಯ)

ಪ್ರಾಚ್ಯವಸ್ತು ಶಾಸ್ತ್ರದ ಮಹತಿಗಾಗಿ ಮತ್ತು ಸಿರಿವ೦ತ ಸ೦ಸ್ಕೃತಿಗಾಗಿ ಪ್ರಸಿದ್ಧವಾಗಿರುವ ಲೇಪಾಕ್ಷಿಯು, ನಮ್ಮ ದೇಶದ ಐತಿಹಾಸಿಕ ಗತವೈಭವದ ಸೌ೦ದರ್ಯವನ್ನು ಸವಿಯಬಯಸುವವರ ಪಾಲಿನ ಅತ್ಯ೦ತ ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯು ಹಿ೦ದೂಪುರ್ ನಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿಯೂ ಮತ್ತು ಬೆ೦ಗಳೂರು ನಗರದಿ೦ದ ಸರಿಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿಯೂ ಇದೆ. ಇತಿಹಾಸದ ಓರ್ವ ಅನ್ವೇಷಣಾಕಾರನಾಗಿ, ನೀವು ಲೇಪಾಕ್ಷಿಯಲ್ಲಿ ಭಗವಾನ್ ಶಿವನ, ವಿಷ್ಣುವಿನ, ಮತ್ತು ವೀರಭದ್ರನ ಪ್ರಾಚೀನ ದೇವಸ್ಥಾನಗಳನ್ನು ಪರಿಶೋಧಿಸಬಹುದಾಗಿದೆ. ಈ ದೇವಸ್ಥಾನಗಳು 1336 ರಿ೦ದ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ನವೆಂಬರ್ 1ರಂದೇ ಏಕೆ ಕನ್ನಡ ರಾಜ್ಯೋತ್ಸವ; ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ..

ನವೆಂಬರ್‌ 1 ಬಂತೆಂದರೆ ಕರ್ನಾಟಕದ ಬೀದಿ ಬೀದಿಗಳಲ್ಲಿ ಕನ್ನಡ ಬಾವುಟಗಳು ಹಾರಾಡುತ್ತವೆ, ಮೈಕ್‌ಗಳಲ್ಲಿ ಕನ್ನಡದ ಗೀತೆಗಳು ಮೊಳಗುತ್ತವೆ, ನವೆಂಬರ್‌ ತಿಂಗಳಿಡೀ ಇನ್ನಿಲ್ಲದ ಭಾಷಾಭಿಮಾನ ಮೈತುಂಬುತ್ತದೆ. ಪ್ರತಿ ವರ್ಷ ನವೆಂಬರ್‌ 1ರಂದು ರಾಜ್ಯೋತ್ಸವ ಆಚರಿಸುವುದು ರೂಢಿ. ನವೆಂಬರ್‌ 1ರಂದೇ ಕನ್ನಡ ರಾಜ್ಯೋತ್ಸವ ಆಚರಿಸುವುದರ ಹಿಂದೆ ಕರ್ನಾಟಕ ಏಕೀಕರಣದ ಕಥೆಯಿದೆ. ಕರ್ನಾಟಕ ಏಕೀಕರಣ ಚಳವಳಿಯು ಭಾರತ ಸ್ವಾತಂತ್ರ್ಯ ಚಳವಳಿಯ ಜತೆಜತೆಗೇ ನಡೆದುಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಭಾಷಾವಾರು ಪ್ರಾಂತ್ಯ ವಿಂಗಡಣೆಗೆ ಬ್ರಿಟಿಷ್‌ ಸರಕಾರ ಕೊನೆಗೂ ಮಣಿದಿತ್ತು. ಆದರೆ, ಕರ್ನಾಟಕ ಏಕೀಕರಣ ಸುಲಭವಾಗಿ ಆಗಲಿಲ್ಲ. […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

Basic Kannada for Travelers

This is a brief introduction to Kannada, a south Indian language spoken in the Karnataka state of India. This introduction provides basic instruction about pronunciation and important words and phrases. Kannada is one of the official languages of India, predominantly spoken in the state of Karnataka, including the city of Bangalore. During your stay in […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಸೂಲಗಿತ್ತಿ ನರಸಮ್ಮ

ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತೆ. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರದ ಮೂಲದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ 15,000 ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ಅವರ ಈ ಕೆಲಸವನ್ನು ಪರಿಗಣಿಸಿ ಭಾರತ ಸರ್ಕಾರವು 2018ರಲ್ಲಿ ಪದ್ಮಶ್ರೀ ಹಾಗೂ 2013ರಲ್ಲಿ ವಯೋಶ್ರೇಷ್ಟ ಸಮ್ಮಾನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಇವರು ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಪಡೆದಿದ್ದಾರೆ. ನರಸಮ್ಮನವರು ತುಮಕೂರು ಜಿಲ್ಲೆಯ ಪಾವಗಡ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಅಂಬರೀಶ್ ಜೀವನ ಪಯಣ

ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) (29 ಮೇ 1952 – 24 ನವೆಂಬರ್ 2018) ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳನಟನಾಗಿ ಸ್ಥಾಪನೆಗೊಂಡ ನಂತರ, ಅನೇಕ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಡಾ|| ಸಿದ್ಧಯ್ಯ ಪುರಾಣಿಕ

ಕಾವ್ಯಾನಂದ ಎಂಬ ಕಾವ್ಯ ನಾಮದಿಂದ ಪ್ರಸಿದ್ದರಾಗಿರುವ ಡಾ|| ಸಿದ್ಧಯ್ಯಪುರಾಣಿಕ ರವರು ಈ ಶತಮಾನದ ಕನ್ನಡ ಸಾಹಿತ್ಯದ ಪ್ರಸಿದ್ದ ಲೇಖಕರಲ್ಲಿ ಒಬ್ಬರು. ಇವರು ಮೂಲತಹ ಪ್ರಸಿದ್ಧ ಕವಿ, ವಸ್ತುತಃ ಶ್ರೇಷ್ಠ ವಿಚಾರವಾದಿ, ಕಾರ್ಯತಃ ಸಮರ್ಥ ಆಡಳಿತಾದಿಕಾರಿಯಾದ ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮರೆಯಲಾಗದಂತ ಕವಿ. ಇವರು ೧೯೧೮ ರಲ್ಲಿ ರಾಯಚೂರು ಜಿಲ್ಲೆಯ ಯಲಬುರುಗಿ ತಾಲ್ಲೂಕಿನ ವಿದ್ಯಾಂಪುರದಲ್ಲಿ ಜನಿಸಿದರು. ಇವರು ಕಲ್ಬುರ್ಗಿ ಕಾಲೇಜು, ಹೈದರಾಬಾದ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ಬಿ.ಎ.ಎಲ್.ಎಲ್.ಬಿ ಪದವಿಗಳನ್ನು ಪಡೆದರು. ಇವರು ಅನೇಕ ಸರ್ಕಾರಿ ಕಛೇರಿಗಳಲ್ಲಿ ಸೇವೆ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಗೊರೂರು ರಾಮಸ್ವಾಮಿ ಅಯ್ಯಂಗಾರ್

ತಮ್ಮ ಪ್ರಭಂಧ ಲೇಖನಗಳಿಂದಲೇ ಹೆಚ್ಚಿನ ಪ್ರಸಿದ್ದಿಯನ್ನು ಪಡೆದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರು. ಇವರು ೧೯೦೪ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು. ಹಾಸನದ ಸರ್ಕಾರಿ ಪ್ರೌಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗಾಂದೀಜಿಯವರ ಅಸಹಕಾರ ಚಳುವಳಿಯಿಂದ ಇವರು ಪ್ರಭಾವಿತರಾಗಿ ತಮ್ಮ ಓದಿಗೆ ವಿದಾಯ ಹೇಳಿ ಗಾಂದೀಜಿಯವರ ಆಶ್ರಮ ಸೇರಿದರು ‘ಆಂದ್ರ ಪತ್ರಿಕೆ, ಭಾರತಿ, ಪತ್ರಿಕೆಗಳ ಲೇಖಕ ರಾಗಿ ಲೋಕಮಿತ್ರ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದರು.ಅನಂತರ ಕೆಂಗೇರಿಯ ಗುರುಕುಲಾಶ್ರಮದಲ್ಲಿ ದಲಿತೋದ್ದಾರ ಕಾರ್ಯದಲ್ಲಿ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಬೆಳಕಿನ ಹಬ್ಬ ದೀಪಾವಳಿಯ ಮಹತ್ವ

ದೀಪಾವಳಿ ಇದೊಂದು ಬೆಳಕಿನ ಹಬ್ಬ. ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ… ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ. ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕನ್ನಡ ರಾಜ್ಯೋತ್ಸವದ ಕಿರು ಪರಿಚಯ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.[೩] ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇತಿಹಾಸ : ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಸರ್ದಾರ್ ವಲ್ಲಭಭಾಯ್ ಪಟೇಲ್

ಸರ್ದಾರ್ ವಲ್ಲಭಭಾಯ್ ಪಟೇಲ್ (ಅಕ್ಟೋಬರ್ ೩೧, ೧೮೭೫ – ಡಿಸೆಂಬರ್ ೧೫, ೧೯೫೦) ಉಕ್ಕಿನ ಮನುಷ್ಯ – ಭಾರತದ ಪ್ರಮುಖ ಗಣ್ಯರಲ್ಲಿ ಒಬ್ಬರು, ರಾಜಕೀಯ ಮುತ್ಸದ್ಧಿ. ಇವರು ಗಾಂಧೀಜಿಯವರ ಕೆಳಗೆ ಭಾರತೀಯ ರಾಷ್ಟೀಯ ಕಾಂಗ್ರೆಸ್‌ನ ಮುಖ್ಯ ನಿರ್ವಾಹಕರು ಇವರೇ ಆಗಿದ್ದರು. ಇವರ ಪ್ರಯತ್ನಗಳಿಂದಲೇ ೧೯೩೭ರ ಮತದಾನದಲ್ಲಿ ಕಾಂಗ್ರೆಸ್ ೧೦೦% ಜಯವನ್ನು ಸಾಧಿಸಿತು. ವಸ್ತುಶಃ ಸರ್ದಾರ್ ಪಟೇಲ್‌ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಬೆಂಬಲಿಸಲ್ಪಟ್ಟಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಗೆ ಹಿಂದಕ್ಕೆ ಸರಿದು ಜವಾಹರ್ ಲಾಲ್ ನೆಹರುರವರಿಗೆ ದಾರಿ ಮಾಡಿಕೊಟ್ಟರು. ಬಾಲ್ಯ: ವಲ್ಲಭಭಾಯ್ ಝವೇರಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕಲಬುರಗಿ

ಕಲಬುರಗಿ ‘ಕಲಬುರ್ಗಿ’, ‘ಗುಲಬರ್ಗ’ ಎಂದು ಕರೆಯಲಾಗುತ್ತಿತ್ತು, ಅಂದರೆ ಕನ್ನಡದಲ್ಲಿ ಕಲ್ಲಿನ ಭೂಮಿ ಎಂದರ್ಥ. ಕಲಬುರಗಿ ಜಿಲ್ಲೆಯು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ, ಮುಂಚಿನ ದಿನಗಳಲ್ಲಿ, ಕಲಬುರಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಒಂದು ಜಿಲ್ಲೆಯಾಗಿತ್ತು ಮತ್ತು ರಾಜ್ಯಗಳ ಪುನರ್ ಸಂಘಟನೆಯ ನಂತರ ಕರ್ನಾಟಕ ರಾಜ್ಯದ ಭಾಗವಾಯಿತು. ಕಲಬುರಗಿ ನಗರದ ಹಿ೦ದಿನ ಹೆಸರು ಕಲ್ಬುರ್ಗಿ. ಕಲಬುರಗಿ ಜಿಲ್ಲೆಯು ಹೈದರಾಬಾದ್ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ 1956 ರಲ್ಲಿ ಪುನಃ ಸಂಘಟನೆಯ ಸಮಯದಲ್ಲಿ ವರ್ಗಾಯಿಸಲ್ಪಟ್ಟ ಮೂರು ಜಿಲ್ಲೆಗಳಲ್ಲಿ ಒಂದಾಗಿದೆ. ಜಿಲ್ಲೆಯು ಕರ್ನಾಟಕ ರಾಜ್ಯದ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಯಾದಗಿರಿ ಜಿಲ್ಲೆ

ಯಾದಗಿರಿ ಜಿಲ್ಲೆಯು ಮೊದಲು ಯಾದವ ರಾಜ್ಯದ ಒಂದು ರಾಜಧಾನಿಯಾಗಿತ್ತು ಅದಕ್ಕೆ ಸ್ಥಳೀಯ ಜನರು ಜನಪ್ರಿಯವಾಗಿ ಯಾದವಗಿರಿ ಎಂದು ಕರೆಯುತ್ತಿದ್ದರು.ಇದು ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಹೊಂದಿದೆ. ದಕ್ಷಿಣ ಭಾರತದ ಮೊದಲ ಮುಸ್ಲಿಂ ಸಾಮ್ರಾಜ್ಯದ ಯಾದವರು, ಯಾದಗಿರಿಯನ್ನು ತಮ್ ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿ, ಆಳ್ವಿಕೆ ಮಾಡಿದರು. ಕ್ರಿ.ಶ1347 ರಿಂದ 1425 ವರೆಗೂ ಯಾದಗಿರಿಯನ್ನು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.ಯಾದಗಿರಿ ಜಿಲ್ಲೆಯ ಇತಿಹಾಸದಲ್ಲಿ ತನ್ನ ಆಳವಾದ ಮಾರ್ಗಗಳು ಹೊಂದಿದೆ, ಶಾತವಾಹನರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟ, ಶಾಹಿಸ್, ಆದಿಲ್ ಶಾ, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕ್ರಿಯಾಪದ

ಈ ಪೂರ್ವದಲ್ಲಿ ಧಾತುವೆಂದರೇನು? ಅವು ಎಷ್ಟು ಪ್ರಕಾರ? ಎಂಬುದನ್ನು ಅರಿತಿರಿ.  ಈಗ ಧಾತುಗಳು ಕ್ರಿಯಾಪದ ಗಳಾಗುವ ರೀತಿಯನ್ನು ತಿಳಿಯೋಣ.  ಈ ಕೆಳಗೆ ಕೆಲವು ಕ್ರಿಯಾಪದ ಗಳನ್ನು ಕೊಟ್ಟಿದೆ. ಅವುಗಳನ್ನು ಬಿಡಿಸಿ ನೋಡೋಣ. ಕ್ರಿಯಾಪದ ಏಕವಚನ ಧಾತು ಕಾಲಸೂಚಕ ಪ್ರತ್ಯಯ ಆಖ್ಯಾತ ಪ್ರತ್ಯಯ (ಬಹುವಚನ) (೧) ಮಾಡುತ್ತಾನೆ – ಮಾಡು + ಉತ್ತ + ಆನೆ-(ಮಾಡುತ್ತಾರೆ) (೨) ಮಾಡುತ್ತಾಳೆ – ಮಾಡು + ಉತ್ತ + ಆಳೆ-(ಮಾಡುತ್ತಾರೆ) (೩) ಮಾಡುತ್ತದೆ – ಮಾಡು + ಉತ್ತ + ಅದೆ-(ಮಾಡುತ್ತವೆ) (೪) […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಸುಭಾಷ್‌ ಚಂದ್ರ ಬೋಸ್‌ರ ಆಜಾದ್ ಹಿಂದ್ ಫೌಜ್

ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರೇ ರೋಮಾಂಚನಕಾರಿ. ಭಾರತೀಯ ಯುವಜನಾಂಗದ ಆಸೆ ಆಕಾಂಕ್ಷೆಗಳ ಮೂರ್ತಿವೆತ್ತ ರೂಪ. ಭಾರತಕ್ಕೆ ಪೂರ್ಣ ಸ್ವಾತಂತ್ಯ್ರ ತಂದುಡಬೇಕೆಂಬ ದೃಢ ನಿಶ್ಚಯ. ದೇಶದೊಳಗಡೆಯಷ್ಟೆ ಸಾಲದು ಹೊರದೇಶಗಳಲ್ಲೂ ಸಂಚರಿಸಿ ಭಾರತ ಭಕ್ತರ ಶಕ್ತಿ ಸಂಚಯಿಸಿ ಹೋರಾಡಲು ಚಿಂತಿಸಿದರು. ಯುದ್ಧಕಾಲದಲ್ಲಿ ಜರ್ಮನಿಯ ಪರವಾಗಿ ರಷ್ಯಾ ಇರುವುದರಿಂದ ಇಂಗ್ಲೆಂಡಿನ ಕೋಪಕ್ಕೊಳಗಾಗಿದ್ದು, ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ರಣನೀತಿಗನುಸಾರ ಅವರನ್ನು ಬಳಸಿಕೊಳ್ಳಲು ರಷ್ಯಾಕ್ಕೆ ಹಾರಲು ನಿರ್ಧಾರ. ಜಿಯಾಉದ್ದೀನ್ ಹೆಸರಲ್ಲಿ ಗಡ್ಡಾಮೀಸೆ ಬೆಳೆಸಿ ವೇಷ ಮರೆಸಿ ಪೇಷಾವರ್ ಮಾರ್ಗವಾಗಿ ಮಾರ್ಗದಲ್ಲಿ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ವಿಭಕ್ತಿಪಲ್ಲಟ

 ನಾವು ಮಾತಾನಾಡುವಾಗ ಶಬ್ದಗಳಿಗೆ ಪ್ರಕೃತಿಗಳಿಗೆ ಯಾವಯಾವ ವಿಭಕ್ತಿಪ್ರತ್ಯಯಗಳನ್ನು ಹಚ್ಚಿ ಹೇಳಬೇಕೋ ಅದನ್ನು ಬಿಟ್ಟು ಬೇರೆ ವಿಭಕ್ತಿಪ್ರತ್ಯಯಗಳನ್ನು ಹಚ್ಚಿ ಹೇಳುವುದುಂಟು. ಹೀಗೆ ಬರಬೇಕಾದ ವಿಭಕ್ತಿಪ್ರತ್ಯಯಕ್ಕೆ ಪ್ರತಿಯಾಗಿ ಬೇರೊಂದು ವಿಭಕ್ತಿಪ್ರತ್ಯಯ ಬರುವಂತೆ ಹೇಳುವುದೇ ವಿಭಕ್ತಿ ಪಲ್ಲಟ ವೆನಿಸುವುದು. ಉದಾಹರಣೆಗೆ:- (ಅ)    (i) ಬಂಡಿಯನ್ನು ಹತ್ತಿದನು. (ii) ಊರನ್ನು ಸೇರಿದನು. (iii) ಬೆಟ್ಟವನ್ನು ಹತ್ತಿದನು. ಹೀಗೆ ದ್ವಿತೀಯಾ ವಿಭಕ್ತಿಯನ್ನು ಸೇರಿಸಿ ಹೇಳಬೇಕಾದ ಕಡೆಗಳಲ್ಲಿ- (i) ಬಂಡಿಗೆ ಹತ್ತಿದನು. (ii) ಊರಿಗೆ ಸೇರಿದನು. (iii) ಬೆಟ್ಟಕ್ಕೆ ಹತ್ತಿದನು. ಹೀಗೆ ಚತುರ್ಥೀವಿಭಕ್ತಿಯನ್ನು ಸೇರಿಸಿ ಹೇಳುವುದು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ
ನಾಮಪ್ರಕೃತಿಗಳಿಗೆ ನಾಮವಿಭಕ್ತಿಪ್ರತ್ಯಯಗಳು ಬರುವ ಅರ್ಥಗಳು ಮತ್ತು ಪ್ರಯೋಗಗಳು

ನಾಮಪ್ರಕೃತಿಗಳಿಗೆ ನಾಮವಿಭಕ್ತಿಪ್ರತ್ಯಯಗಳು ಬರುವ ಅರ್ಥಗಳು ಮತ್ತು ಪ್ರಯೋಗಗಳು

ಇದುವರೆಗೆ ನೀವು ನಾಮಪ್ರಕೃತಿಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವಾಗ ಆಗುವ ಕಾರ‍್ಯಗಳಾವುವೆಂಬುದನ್ನು ಸ್ಥೂಲವಾಗಿ ತಿಳಿದಿರಿ.  ಯಾವ ವಿಭಕ್ತಿಪ್ರತ್ಯಯವು ಯಾವ ಕಾರಕಾರ್ಥದಲ್ಲಿ ಬರುವುದೆಂಬುದನ್ನು ಸ್ಥೂಲವಾಗಿ ತಿಳಿದಿರಿ.  ಆ ವಿಷಯವನ್ನು ಇನ್ನೊಮ್ಮೆ ಜ್ಞಾಪಿಸಿಕೊಳ್ಳಿರಿ. ಉ – ಎಂಬ ಪ್ರಥಮಾವಿಭಕ್ತಿಯು ಕರ್ತ್ರರ್ಥದಲ್ಲೂ (ಕರ್ತೃವಿನ ಅರ್ಥದಲ್ಲೂ), ಅನ್ನು – ಎಂಬ ದ್ವಿತೀಯಾವಿಭಕ್ತಿಯು ಕರ್ಮಾರ್ಥದಲ್ಲೂ, ಇಂದ – ಎಂಬ ತೃತೀಯಾವಿಭಕ್ತಿಯು ಕರಣ ಎಂದರೆ ಸಾಧನದ ಅರ್ಥದಲ್ಲೂ, ಗೆ, ಇ, ಕ್ಕೆ, ಅಕ್ಕೆ – ಇತ್ಯಾದಿ ಚತುರ್ಥೀವಿಭಕ್ತಿಗಳು ಸಂಪ್ರದಾನ(ಕೊಡುವಿಕೆ)ದ ಅರ್ಥದಲ್ಲೂ, ದೆಸೆಯಿಂದ – ಎಂಬ ಪಂಚಮೀವಿಭಕ್ತಿಯು ಅಪಾದಾನ (ಅಗಲುವಿಕೆ) ದ ಅರ್ಥದಲ್ಲೂ, ಅ – ಎಂಬ ಷಷ್ಠೀವಿಭಕ್ತಿಯು ಎಲ್ಲ ಅರ್ಥಗಳ ಸಂಬಂಧದಲ್ಲೂ, […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ವಿಭಕ್ತಿ ಪ್ರತ್ಯಯಗಳು

ಇದುವರೆಗೆ ನಾಮಪ್ರಕೃತಿ, ಲಿಂಗ ಮತ್ತು ವಚನಗಳ ಬಗೆಗೆ ಅರಿತಿರುವಿರಿ.  ಈ ನಾಮಪ್ರಕೃತಿಗಳಿಗೆ ೮ ವಿಧವಾದ ವಿಭಕ್ತಿಪ್ರತ್ಯಯಗಳು  ಅನೇಕ ಕಾರಕಾರ್ಥಗಳಲ್ಲಿ ಸೇರುವುವು. ಈಗ ಹಾಗೆ ಬರುವ ಪ್ರತ್ಯಯಗಳಾವುವು? ಅವುಗಳ ಪ್ರಯೋಜನವೇನು ಎಂಬುದನ್ನು ತಿಳಿಯೋಣ.  ಈ ಕೆಳಗಿನ ವಾಕ್ಯಗಳನ್ನು ನೋಡಿರಿ:-“ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು” ಈ ವಾಕ್ಯವು-ಭೀಮ, ತಾನು, ಬಲಗಾಲು, ಚೆಂಡು-ಹೀಗೆ ಕೇವಲ ನಾಮಪ್ರಕೃತಿಗಳನ್ನೇ ಹೇಳಿ ಒದೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ. “ಭೀಮ, ತಾನು, ಬಲಗಾಲು, ಚೆಂಡು” ಈ ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ. ಈ ಸಂಬಂಧವನ್ನು ಪ್ರತ್ಯಯಗಳು ಉಂಟುಮಾಡುತ್ತವೆ.  ಹೇಗೆಂಬುದನ್ನು ನೋಡಿರಿ. ಭೀಮ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ವಚನಗಳು

ವಚನ ಎಂದರೆ ಸಂಖ್ಯೆ.  ವಸ್ತುಗಳನ್ನು ಒಂದು ಅಥವಾ ಇನ್ನೂ ಹೆಚ್ಚಾಗಿ ಲೆಕ್ಕ ಹೇಳುವುದುಂಟು.  ಅಂಥ ಸಮಯದಲ್ಲಿ ವಸ್ತು ಅಥವಾ ವ್ಯಕ್ತಿ ಒಂದಾಗಿದ್ದರೆ ಅಂಥದನ್ನು ಏಕವಚನ ಎನ್ನುತ್ತೇವೆ.  ಎರಡು ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಬಹುವಚನ ಎನ್ನುತ್ತೇವೆ. ಒಂದು ವಸ್ತು ಎಂದು ಹೇಳುವ ಶಬ್ದಗಳೆಲ್ಲ ಏಕವಚನಗಳು. ಒಂದಕ್ಕಿಂತ ಹೆಚ್ಚಾದ ವಸ್ತುಗಳೆಂದು ತಿಳಿಸುವ ಶಬ್ದಕ್ಕೆ ಬಹುವಚನವೆನ್ನುತ್ತೇವೆ. ಕನ್ನಡ ಭಾಷೆಯಲ್ಲಿ ಏಕವಚನ ಬಹುವಚನಗಳೆಂದು ಎರಡೇ ವಚನಗಳು.  ಸಂಸ್ಕೃತ ಭಾಷೆಯಲ್ಲಿ ಏಕವಚನ, ದ್ವಿವಚನ, ಬಹುವಚನಗಳೆಂದು ಮೂರು ಬಗೆಗಳುಂಟು.  (ಕಣ್ಣುಗಳು, ಕಾಲುಗಳು, ಕೈಗಳು-ಇವು ದ್ವಿವಚನಗಳಾದರೂ ಇವಕ್ಕೆ ಕನ್ನಡದಲ್ಲಿ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ದಸರಾ ಹಿನ್ನೆಲೆ-ಇತಿಹಾಸ, ಆಚರಣೆಗಳ ಮಹತ್ವ

ನವರಾತ್ರಿಯ ಇತಿಹಾಸ : ನವರಾತ್ರಿ .. ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ.. ದುರ್ಗಾ ಮಾತೆಯನ್ನು ಈ ದಿನಗಳಲ್ಲಿ ಪೂಜಿಸಲಾಗುತ್ತದೆ. ವಿಜಯ ದಶಮಿ ಎಂದರೆ ಯುದ್ಧದಲ್ಲಿ ಜಯ ಗಳಿಸಿದ ನೆನಪಿಗಾಗಿ ಆಚರಿಸುವ ದಿನ ಎಂಬುದು ಇತಿಹಾಸಗಳಲ್ಲಿ ಉಲ್ಲೇಖವಾಗಿದೆ ಮೈಸೂರಿನ  ವಿಜಯ ದಶಮಿ ಗೆ ವಿಶೇಷ ಪಾರಂಪರಿಕ ಇತಿಹಾಸವಿದೆ.  ಮೈಸೂರಿನ ಪ್ರಜೆಗಳು ಮಹಿಶಾಸುರನೆಂಬ ರಕ್ಕಸನಿಂದ ವಿವಿಧ ರೀತಿಯ ತೊಂದರೆಗಳಿಗೆ ಒಳಗಾಗಿದ್ರು.. ದೇವರಿಂದ ಮಹೋನ್ನತ ವರವನ್ನು ಪಡೆದಿದ್ದರಿಂದ ಗರ್ವದಿಂದ ಎಲ್ಲರಿಗೂ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಲಿಂಗಗಳು

(೧) ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ (i) ಭೀಮನು ಮಗನಿಗೆ ಬುದ್ಧಿ ಹೇಳಿದನು. (ii) ಸೀತೆ ಉಳಿದ ಸ್ತ್ರೀಯರಿಗೆ ಬುದ್ಧಿ ಹೇಳಿದಳು. (iii) ಕತ್ತೆ ಹುಲ್ಲನ್ನು ಮೇಯುತ್ತದೆ. ಮೇಲಿನ ವಾಕ್ಯಗಳಲ್ಲಿ ಭೀಮನು, ಮಗನಿಗೆ, ಸೀತೆ, ಸ್ತ್ರೀಯರಿಗೆ, ಹುಲ್ಲನ್ನು-ಎಂಬ ನಾಮ ಪದಗಳಲ್ಲಿ ಭೀಮ, ಮಗ – ಎಂಬೆರಡು ಶಬ್ದಗಳನ್ನು ಉಚ್ಚರಿಸಿದಾಗ ನಮ್ಮ ಮನಸ್ಸಿಗೆ ಗಂಡಸು ಎಂಬರ್ಥ ಹೊಳೆಯುವುದು.  ಸೀತೆ, ಸ್ತ್ರೀ – ಎಂಬ ಶಬ್ದವನ್ನು ಅಂದಾಗ ಮನಸ್ಸಿಗೆ ಹೆಂಗಸು ಎಂಬ ಅರ್ಥ ಹೊಳೆಯುವುದು.  ಕತ್ತೆ, ಹುಲ್ಲು-ಶಬ್ದಗಳನ್ನು ಪ್ರಯೋಗ ಮಾಡಿದಾಗ ಹೆಂಗಸಲ್ಲದ, ಗಂಡಸಲ್ಲದ ಬೇರೆ ಪದಾರ್ಥವೆಂಬರ್ಥವು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ವಿಜಯಪುರ

ವಿಜಯಪುರವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ ವಿಜಯಪುರ. ಬಿಜಾಪುರ ಜಿಲ್ಲೆಯ ಉತ್ತರದಲ್ಲಿ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಮತ್ತು ವಾಯುವ್ಯದಲ್ಲಿ ಸಾಂಗ್ಲಿ ಮಹಾರಾಷ್ಟ್ರ, ಪಶ್ಚಿಮದಲ್ಲಿ ಬೆಳಗಾವಿ ಜಿಲ್ಲೆ, ದಕ್ಷಿಣದಲ್ಲಿ ಬಾಗಲಕೋಟೆ, ಪೂರ್ವದಲ್ಲಿ ಗುಲ್ಬರ್ಗ ಮತ್ತು ಆಗ್ನೇಯದ ರಾಯಚೂರು ಜಿಲ್ಲೆಗಳಿಂದ ಆವರಿಸಿದೆ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು ಆಗ ಇದು ವಿಜಯಪುರ (ವಿಜಯದ ನಗರ) ಎಂದು ಕರೆಯಲ್ಪಡುತ್ತಿತ್ತು. 13ನೇ ಶತಮಾನದ ಕೊನೆಯ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ರಾಯಚೂರು ಜಿಲ್ಲೆ

ಕನ್ನಡ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಹೊತ್ತು ನಿಂತ ಹಲವು ಜಿಲ್ಲೆಗಳಲ್ಲಿ ರಾಯಚೂರು ಜಿಲ್ಲೆಯು ಒಂದು ಹಿಂದಿನ ಕಾಲದಲ್ಲಿ ಎಡದೊರೆನಾಡು ಯಡದೊರೆನಾಡು ಮಿರ್ಚ್ಛಾಸಿರ, ಮಧ್ಯಕಾಲದಲ್ಲಿ ರಾಯಚೂರು ದೋ ಆಬ್ ಎಂಬುವದಾಗಿ ಗುರುತಿಸಲ್ಪಟ್ಟು ಇತಿಹಾಸ ಪುಟಗಳಲ್ಲಿ ರಾರಾಜಿಸಿದ ಚರಿತ್ರೆ ಈ ಜಿಲ್ಲೆಗಿದೆ. ಕೃಷ್ಣಾ ಮತ್ತು ತುಂಗಭದ್ರ ನದಿಗಳ ನಡುವೆ ಈ ಜಿಲ್ಲೆ ೫ ತಾಲ್ಲೂಕುಗಳನ್ನು ಹೊಂದಿದೆ (ರಾಯಚೂರು, ಲಿಂಗಸುಗೂರು, ಸಿಂಧನೂರು, ಮಾನ್ವಿ ದೇವದುರ್ಗ) ಈ ಜಿಲ್ಲೆಯ ಜನಜೀವನ ಹಾಗೂ ಚರಿತ್ರೆಯನ್ನು ನಿರೂಪಿಸುವಲ್ಲಿ ಪ್ರಾಕೃತಿಕ ಪರಿಸರವೂ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಇಲ್ಲಿ […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಜಿ-ಟಿವಿಯ ಸರಿಗಮಪ ಸಿಜನ್-15ರ ಆಡಿಷನ್‍ನಲ್ಲಿ ಹಾವೇರಿ ಜಿಲ್ಲೆಯ ಹನುಮಂತನ ಹವಾ

ಜಿ ವಾಹಿನಿಯಲ್ಲಿ ಸೆ.30ರಂದು ಭಾನುವಾರ ಪ್ರಸಾರವಾದ ಜಿಟಿವಿಯ ಸರಿಗಮಪ ಸಿಜನ್ 15ರ ಆಡಿಷನ್‍ನಲ್ಲಿ ಹಾವೇರಿಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದ ಹನುಮಂತ ಎನ್ನುವ ಪಕ್ಕಾ ಗ್ರಾಮೀಣ ಪ್ರತಿಭೆ ಹಾಡಿದ “ಕೇಳಜಾಣ ಶಿವಜ್ಞಾನ ಮಾಡಬೇಕಣ್ಣ” ಎನ್ನುವ ಜಾನಪದ ಹಾಡು ಜಿ ವೇದಿಕೆಯಲ್ಲಿದ್ದ ಜಡ್ಜಗಳಿಂದ ಹಿಡಿದು ಈಕಾರ್ಯಕ್ರಮವನ್ನು ವೀಕ್ಷಿಸಿದ ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ವೀಕ್ಷಕರ ಮನಗೆದ್ದಿದೆ. ದಕ್ಷಿಣ ಭಾರತದ ಸಂಗೀತ ಮಾಂತ್ರಿಕ ಮಾಹು ಗುರು ಹಂಸಲೇಖ ಅವರೇ ಹನುಮಂತನ ಜಾನಪದ ರಸಗವಳಕ್ಕೆ ತಾವು ಕುಳಿತಿದ್ದ ಸ್ಥಳದಿಂದ ಎದ್ದು ನಿಂತು ತಾವು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಗುಜರಾತನ ಜೋಡಿ ಅತಿಥಿಗಳು ಹಾವೇರಿಯಲ್ಲಿ

ದೂರದ ಗುಜರಾತ್‍ನ ಕಛ್ ಪ್ರಾಂತದಲ್ಲಿ ಕಡುಬರುವ ಅಪರೂಪದ ಗುಜರಾತನ ಜೋಡಿ ಅತಿಥಿಗಳು ಭಾನುವಾರ ಅರೆಮಲೆನಾಡ ಪ್ರದೇಶ ಹಾವೇರಿಯ ಹೊರವೊಲಯದ ಕೆರೆಯೊಂದರಲ್ಲಿ ಕಂಡು ಬಂದವು. ಎಂದಿನಂತೆ ಭಾನುವಾರ ಬೆಳಗ್ಗೆ ನಾನು ಕ್ಯಾಮೇರ ಬ್ಯಾಗಿನೊಂದಿಗೆ ನಗರದ ಹೊರವಲಯದಲ್ಲಿನ ಕೆರೆಯ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯ ದಂಡೆಯಲ್ಲಿ ಬೈಕ್ ಮೇಲೆ ಸಾಗುತ್ತಿರುವಾಗ ಕೆರೆಯ ತೀರದಲ್ಲಿ ಕೆಂಪನೆಯ ಮೈಬಣ್ಣದ ಜೋಡಿಗಳು ಗಮನ ಸೆಳೆದವು. ಇವುಗಳು ರಾಜಹಂಸಗಳು ಎನ್ನುವುದನ್ನು ಖಾತ್ರಿಮಾಡಿಕೊಂಡ ನಾನು ಗಕ್ಕನೆ ಬೈಕ್ ಸೈಡಿಗೆ ನಿಲ್ಲಿಸಿ ಕ್ಯಾಮೇರಾವನ್ನು ಹೊರತಗೆದು ಇವುಗಳ ಛಾಯಾಚಿತ್ರಗಳನ್ನು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ

ಕರ್ನಾಟಕದ ಕೆಲವು ಪ್ರಥಮಗಳು!

ಕನ್ನಡದ ಮೊದಲ ದೊರೆ – ಕದಂಬ ವಂಶದ ಮಯೂರವರ್ಮ. ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ ಮೊದಲ ಕೆರೆ – ಚಂದ್ರವಳ್ಳಿ ( ಚಿತ್ರದುರ್ಗ ) ಮೊದಲ ಶಾಸನ – ಹಲ್ಮಿದಿ ಶಾಸನ ( ಕ್ರಿ.ಶ. ೪೫೦ ) ಮೊದಲ ಕೋಟೆ – ಬಾದಾಮಿ ( ಕ್ರಿ. ಶ. ೫೪೩) ಮೊದಲ ಕನ್ನಡ ಕೃತಿ – ಕವಿರಾಜ ಮಾರ್ಗ (ಕ್ರಿ.ಶ.೯ನೇ ಶತಮಾನ- ಶ್ರೀವಿಜಯ)  ಕನ್ನಡದ ಮೊದಲ ನಾಟಕ – ಸಿಂಗರಾಯನ ಮಿತ್ರ- ವಿಂದಾಗೋವಿಂದ ಕನ್ನಡದ ಮೊದಲ ವಚನಕಾರ್ತಿ – […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ
ಮುಂದೆ ಓದಲು ಕ್ಲಿಕ್ ಮಾಡಿ