ಕರ್ನಾಟಕ ದರ್ಶನ

ಗುಜರಾತನ ಜೋಡಿ ಅತಿಥಿಗಳು ಹಾವೇರಿಯಲ್ಲಿ

ದೂರದ ಗುಜರಾತ್‍ನ ಕಛ್ ಪ್ರಾಂತದಲ್ಲಿ ಕಡುಬರುವ ಅಪರೂಪದ ಗುಜರಾತನ ಜೋಡಿ ಅತಿಥಿಗಳು ಭಾನುವಾರ ಅರೆಮಲೆನಾಡ ಪ್ರದೇಶ ಹಾವೇರಿಯ ಹೊರವೊಲಯದ ಕೆರೆಯೊಂದರಲ್ಲಿ ಕಂಡು ಬಂದವು. ಎಂದಿನಂತೆ ಭಾನುವಾರ ಬೆಳಗ್ಗೆ ನಾನು ಕ್ಯಾಮೇರ ಬ್ಯಾಗಿನೊಂದಿಗೆ ನಗರದ ಹೊರವಲಯದಲ್ಲಿನ ಕೆರೆಯ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆರೆಯ ದಂಡೆಯಲ್ಲಿ ಬೈಕ್ ಮೇಲೆ ಸಾಗುತ್ತಿರುವಾಗ ಕೆರೆಯ ತೀರದಲ್ಲಿ ಕೆಂಪನೆಯ ಮೈಬಣ್ಣದ ಜೋಡಿಗಳು ಗಮನ ಸೆಳೆದವು. ಇವುಗಳು ರಾಜಹಂಸಗಳು ಎನ್ನುವುದನ್ನು ಖಾತ್ರಿಮಾಡಿಕೊಂಡ ನಾನು ಗಕ್ಕನೆ ಬೈಕ್ ಸೈಡಿಗೆ ನಿಲ್ಲಿಸಿ ಕ್ಯಾಮೇರಾವನ್ನು ಹೊರತಗೆದು ಇವುಗಳ ಛಾಯಾಚಿತ್ರಗಳನ್ನು […]

ನಿಮಗೆ ಈ ಲೇಖನ ಇಷ್ಟವಾಯಿತೆ? ನಿಮ್ಮವರೊಂದಿಗೆ ಶೇರ್ ಮಾಡಿ

ತಪ್ಪದೇ ಓದಿ

Search anything in amezon

Translate »